powernewz

Adithya

check_circle

Vijayapura | 23-09-2020 03:52 PM

ವಿಜಯಪುರ ಜಿಲ್ಲೆಯಲ್ಲಿ ಇಂದು 77 ಕರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಈಮೂಲಕ ಸೋಂಕಿತರ ಸಂಖ್ಯೆ 8,892ಕ್ಕೆ ಏರಿಕೆಯಾಗಿದೆ. ಇಂದು ಕರೊನಾದಿಂದ ಗುಣಮುಖರಾಗಿ 119 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಈಮೂಲಕ ಮೃತರ ಸಂಖ್ಯೆ 152ಕ್ಕೆ ಏರಿಕೆಯಾಗಿದೆ.


  • 0
  • 0
comment
send

HARSHA

Indiranagar, Bengaluru | 23-09-2020 03:51 PM

ಖಾಸಗಿ ಆಸ್ಪತ್ರೆಗಳು ಸರ್ಕಾರದ ಹಿಡಿತದಲ್ಲಿದೆಯೋ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ . ವಿಧಾನಸಭೆ ಅಧಿವೇಶನದ ಎರಡನೇ ದಿನ ಕಲಾಪದಲ್ಲಿ ಮಾತನಾಡಿದ ಅವರು , ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಧಿಕ ಹಣ ಪಾವತಿ ಮಾಡಬೇಕಿದೆ . ಖಾಸಗಿ ಆಸ್ಪತ್ರೆಗಳೇ ಸರ್ಕಾರವನ್ನು ನಿಯಂತ್ರಣ ಮಾಡುತ್ತವೋ ಎಂದು ಅನುಮಾನ ವ್ಯಕ್ತಪಡಿಸಿದರು . ಕೊರೊನಾದಿಂದಾಗಿ ಜನಸಾಮಾನ್ಯರು ಮನೆ ಮಾರುವ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದ ರೇವಣ್ಣ , ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಹೇಳಿದರು . ಅಲ್ಲದೇ ಕೊರೊನಾದಿಂದಾಗಿ ಐದು ಲಕ್ಷ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ .


  • 0
  • 9
comment
send

Sheela Nagarahalli

1/2
Power Newz
2/2
Power Newz

Manchalepur, Raichur | 23-09-2020 03:51 PM

Yesterday @22/9/2020, Bichali tungabhadra river water


  • 0
  • 0
comment
send

HARSHA

Chamarajpet, Sagar | 23-09-2020 03:50 PM

ರೈತ ನಮನ ಗೀತೆ . ನಮ್ಮ ದೇಶದ ಬೆನ್ನೆಲುಬು ರೈತ, ಅವರಿಗಾಗಿ ಒಂದು ಅದ್ಭುತವಾದ ಹಾಡನ್ನು ಬರೆದಿದ್ದಾರೆ . ಒಮ್ಮೆ ನೋಡಿ .


  • 0
  • 10
comment
send

Vijaylakshmi V G

Vidya Nagar, Hubli | 23-09-2020 03:49 PM

World's largest nuclear icebreaker starts 2-week Arctic journey: Russia A nuclear-powered icebreaker which Russia says is the world's largest and most powerful has embarked on a two-week journey to the Arctic. Known as 'Arktika', it is over 173 metres long and can break ice almost three-metres thick. The nuclear icebreaker left St Petersburg on Tuesday and headed for the Arctic port of Murmansk.


  • 0
  • 3
comment
send
Loading...